Sunday, January 2, 2011

ಹಂಗೆ ಸುಮ್ನೆ

ಎಲ್ಲರಿಗೂ ನನ್ನ ನಮಸ್ಕಾರಗಳು...

ಹೇಗಿದ್ದೀರಿ? ಮೊದಲಿಗೆ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು...

ಈ ಬ್ಲಾಗ್ ಗೆ ಕಾರಣಕರ್ತರಾದ ಎಲ್ಲರಿಗೂ ನನ್ನ ನಮನಗಳು.
ಮೊದಲಿಗೆ ನನಗೆ ಎಲ್ಲ ರೀತಿಯಿಂದಲೂ ಸ್ಪೂರ್ತಿ ನೀಡಿದ ನನ್ನ ಪತ್ನಿ ಅನುಷ, ನನ್ನ ಬರವಣಿಗೆ ಬಗ್ಗೆ ಇಂಟರೆಸ್ಟ್ ತೋರಿಸಿ, ಈ ಬ್ಲಾಗ್ ಬರೆಯುವಂತೆ ಪ್ರೀತಿಯಿಂದ ಪೀಡಿಸಿದ ಡಾ| ಪ್ರಶಾಂತ್ ಗೆ, ಎಲ್ಲ ಸಮಯದಲ್ಲೂ ನನ್ನ ಜೊತೆಗೆ ಇರುವ ಸ್ನೇಹಿತರಾದ ಚೇತನ್ ಬಿ. ಎಸ್., ಪ್ರಮೋದ್, ವಿಜಯ್ ಗಡ್ವಾಲ್, ಸುಧೀರ್, ಚಂದನ್, ಅನುರಾಧ ಅವರಿಗೆ ನನ್ನ ವಂದನೆಗಳು..

ಎಲ್ಲ ಬ್ಲಾಗ್ ಗಳಂತೆ ಇದರಲ್ಲೂ ಸಹ ನನ್ನ ಚಿಂತನೆಗಳನ್ನು ಇದರಲ್ಲಿ ಹಂಚಿಕೊಳ್ಳಲಿದ್ದೇನೆ.. ನಿಮ್ಮ ಕಾಮೆಂಟ್ ಗಳಿಂದ ನನ್ನ ಪ್ರೋತ್ಸಾಹಿಸುವಿರಿ ಎಂದು ಭಾವಿಸಿದ್ದೇನೆ.. ಬ್ಲಾಗ್ ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಇರುತ್ತೆ. ಅದು ಬರೆಯುವ ವಿಷಯದ ಮೇಲೆ ಅವಲಂಬಿಸಿದೆ.. :)

ಮುಂದಿನ ಬರವಣಿಗೆ ಅತಿ ಶೀಘ್ರದಲ್ಲಿ.. ನಿರೀಕ್ಷಿಸಿ.. :o)

ನಿಮ್ಮ ಪ್ರೀತಿಯ,
ಗುರು

6 comments:

Prashanth said...

ರಾಜು, ನಿಮ್ಮ ಹೊಚ್ಚ ಹೊಸ Blog ನೋಡಿ ತುಂಬಾ ಖುಷಿಯಾಗಿದೆ. ಕನ್ನಡದಲ್ಲೇ ಬರೆದಿದ್ದೀರಿ, ಆತ್ಮಿಯವೆನಿಸಿತು.
ಹೊಸ ವರ್ಷದ ನಿಮ್ಮ ಹೊಸ ಸಾಧನೆಗೆ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ.

Unknown said...

will you all the best guru.... matter jasti idroo parvagilla.. intresting aagi irali... jaasti comdey irali...

Shrikrishna Bhat M said...

Super.. Happy New year.. All the best....

Chetan said...

All the best guru :)

VijayGadwal said...

finally u have started!
ATB :)

Unknown said...

its good try... all da best... keep going...